ಬಟಾಣಿ ಕಡ್ಲೆ ಅರ್ಧ + ಅರ್ಧ ಕೆಜಿ
ಮೊನ್ನೆ ಅರ್ಧ ಕೆಜಿ ಬಟಾಣಿ ತಂದದಷ್ಟೇ.. ಅದು ನೆಂಪಿಲ್ಲದ್ದೆ ಕಳುದವಾರ ಪುನಾ ಅರ್ಧ ಕೆಜಿ ಹೊತ್ತೊಂಡು…
ಅಂತೂ ಇಂತೂ ಈ ಮರಿಸುಗ್ರೀವ ವರಗೆಕ್ಕಾರೆ..
ಯೇವದೇ ದ್ರಾವಿಡ ಪ್ರಾಣಾಯಾಮಂಗಳೂ ವರ್ಕೌಟಾಗದ್ದೆ, ಅಂತೂ ಇಂತೂ ಎಲ್ಲಾ ಉರುಡಪ್ಪತ್ತ ಆಗಿ, ಕೊನೆಗೂ ನೆಡಿರುಳು12 ಗಂಟೆಗೆ…
ಇಂದ್ರಾಣ ಹುಳಿ ಮೇಲಾರ ಪಷ್ಟ್ಲಾಸಾಯಿದು ಭಾವಾ…
ಇಂದ್ರಾಣ ಹುಳಿ ಮೇಲಾರ ಪಷ್ಟ್ಲಾಸಾಯಿದು ಭಾವಾ…ಕೊದಿಲಂತೂ ಸೂಪ್ಪರ್….ಸಾರು ಊಚು…ತಾಳುಗೋ ಕೇಳುದೆ ಬೇಡ…ಆರು ಭಾವಾ ಇಂದು ಅಡಿಗ್ಗೆ???
ನೇಂದ್ರ ಮುಟ್ಟಿರೆ ಜಾಗ್ರತೆ..
ನೇಂದ್ರ ಮುಟ್ಟಿರೆ ಜಾಗ್ರತೆ… ಹಲ್ವ ಮಾಡ್ತೇ ಹೇಳ್ಯಪ್ಪಾಗ ಒಂದು ಅಶರೀರವಾಣಿ ಕೇಳಿತ್ತು… ದೇವೀ… ನಿನಗೆಯೇ ನೈವೇದ್ಯಕ್ಕೆ…
